ಗೋವಿಂದಮೂರ್ತಿ ದೇಸಾಯಿ ಇವರು ೧೯೨೬ ಸಪ್ಟಂಬರ ೧೯ರಲ್ಲಿ ಧಾರವಾಡ ಜಿಲ್ಲೆಯ ಶಿರಹಟ್ಟಿಯಲ್ಲಿ ಜನಿಸಿದರು. ಇವರ ತಾಯಿ ಯಮುನಾಬಾಯಿ; ತಂದೆ ದಾಸಪ್ಪ ನಾಯ್ಕ. ಗೋವಿಂದಮೂರ್ತಿ ದೇಸಾಯಿಯವರು ಇತಿಹಾಸ ಆಧಾರಿತ ಅನೇಕ ಕತೆ ಮತ್ತು ಕಾದಂಬರಿಗಳನ್ನು ರಚಿಸಿದ್ದಾರೆ. ಇವರ ಕೆಲವು ಕೃತಿಗಳು: ಗಾಂಧಿ ಮತ್ತು ಮಹಿಳೆಯರು ಚಾಲುಕ್ಯ ಚಕ್ರೇಶ್ವರ ಬಾಪೂಜಿಯ ಬದುಕು ಶಿಲಾಮುಖ ಸಂಸ್ಥಾಪಕರು